high road
ನಾಮವಾಚಕ
  1. ರಾಜಬೀದಿ; ರಾಜಮಾರ್ಗ; ಮುಖ್ಯರಸ್ತೆ; ಪ್ರಮುಖಪಥ.
  2. (ರೂಪಕವಾಗಿ) ಸರಳ ಮಾರ್ಗ; ನೇರಮಾರ್ಗ; ಸುಲಭಮಾರ್ಗ: on the high road to success ಯಶಸ್ಸಿಗೆ ಸುಲಭ ಮಾರ್ಗದಲ್ಲಿ.